Controversial statement by MP Tejaswi Surya and his audio goes viral now <br /> <br />#MPTejasviSurya #TejasviSuryaAudioViral #PraveenNettar #Sulya #HinduActivists #Bajarangadal #BJP <br /> <br />ತೇಜಸ್ವಿ ಸೂರ್ಯ ಅವರ ಆಡಿಯೋ ಒಂದು ಬಹಿರಂಗವಾಗಿದ್ದು, ಕಾರ್ಯಕರ್ತರೊಬ್ಬರ ಜೊತೆ ಮಾತನಾಡುತ್ತ, ಕಾಂಗ್ರೆಸ್ ಸರಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರಕಾರವಿದೆ ಏನು ಮಾಡೋಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಆಡಿಯೋ ಈಗ ವೈರಲ್ ಆಗಿದೆ.